ಗ್ರಂಥಾ ಮೃತ

ಗ್ರಂಥಾ ಮೃತ

ನನ್ನ ತಾಯಿ

ತನ್ನೊಡಲ ಕುಡಿಯ ಆಗಮನಕಾಗಿ

ಹಲವು ಕನಸುಗಳ ಕಟ್ಟಿ

ಹಲವು ಹರಕೆಯ ಹೊತ್ತು

ನವಮಾಸ ಕಾದಿಹಳು ನನ್ನ ತಾಯಿ. 1

ಜೀವದಾ ಹಂಗು ತೊರೆದು

ನೋವಿನ ಬೇಗೆಯಲಿ ಬೆಂದು

ತನ್ನ ಕುಡಿಯ ಹೊರ ಜಗಕೆ ತರಲು

ಕಾದಿಹಳು ಕಾತುರದಿ ನನ್ನ ತಾಯಿ 2

ಮಾಂಸದಾ ಮುದ್ದೆಯೊಂದು

ಜೀವಕಳೆಯ ಹೊಂದಿ

ಅಳುವಿನ ಕಂಪ ಸೂಸಿರಲು

ಧನ್ಯತೆಯ ನಿಟ್ಟುಸಿರಿಟ್ಟವಳು ನನ್ನ ತಾಯಿ

You may also like

Stories

₹150

Comedy

₹300

Children's Book

₹50

Fiction

₹160

Children Story

₹125

Novel

₹120