ಪುಸ್ತಕ ಮನೆಯಿಂದ ಗ್ರಂಥಾಲಯ ಮಹಾ ಅಭಿಯಾನ

ನಮ್ಮನೆ ಗ್ರಂಥಾಲಯ

ನೀವು ಮಾಡಬೇಕಾದದ್ದು

  1. ವಯೋಮಿತಿ 10 ರಿಂದ 25 ವರ್ಷದೊಳಗಿನ ಯುವಕರು ಈ ಅಭಿಯಾನದಲ್ಲಿ ಭಾಗವಹಿಸಬಹುದು.
  2. ನಿಮ್ಮ ಮನೆಯಲ್ಲಿ ಕನಿಷ್ಠ 15 ಪುಸ್ತಕಗಳನ್ನು ಒಂದೇ ಕಡೆ ಸಂಗ್ರಹಿಸಿ, ಕ್ರಮಬದ್ಧವಾಗಿ ಜೋಡಿಸಿ. ಆ ಗ್ರಂಥಾಲಯಕ್ಕೆ ಒಂದು ವಿಶೇಷ ಹೆಸರನ್ನು ಇಡಿ.
  3. ನಿಮ್ಮ ಗ್ರಂಥಾಲಯದೊಂದಿಗೆ ಒಂದು ಸುಂದರ ಸೆಲ್ಫಿ ತೆಗೆದು, ಆ ಪೋಸ್ಟ್ ಅನ್ನು ಇಲ್ಲಿ ಹಂಚಿಕೊಳ್ಳಿ.
  4. ಕೆಳಗಿನ ಫಾರ್ಮ್‌ನಲ್ಲಿ ವಿದ್ಯಾರ್ಥಿಯ ಹೆಸರು, ಫೋಟೋ, ಲೇಖನದ ಶೀರ್ಷಿಕೆ, ಚಿತ್ರ ಮತ್ತು ವಿವರಣೆಯನ್ನು ಅಪ್‌ಲೋಡ್ ಮಾಡಿ.
  5. ನೋಂದಣಿಯ ನಂತರ ವಿಶೇಷ ಕೂಪನ್ ಕೋಡ್ ದೊರೆಯುತ್ತದೆ. ಆ ಕೋಡ್ ಬಳಸಿ ಪುಸ್ತಕ ಖರೀದಿಸಿದಾಗ ವಿಶೇಷ ಪ್ರಯೋಜನ ಪಡೆಯಬಹುದು.

ಅತ್ಯುತ್ತಮ ಪೋಸ್ಟ್ ಮತ್ತು ಲೇಖನಗಳಿಗೆ ವಿಶೇಷ ಅವಕಾಶ. ಆಯ್ದ ಬರಹಗಳನ್ನು ‘ನಿನಾದ’ ತ್ರೈಮಾಸಿಕ ಮತ್ತು ‘ಸಪ್ತಸ್ವರ’ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಪುಟದಲ್ಲಿ ಕಾಣಿಸಿಕೊಳ್ಳುವುದು ನಮ್ಮ ಪರಿಶೀಲನೆಯ ನಂತರ.

ನಿಮ್ಮ ನೆಚ್ಚಿನ ಪುಸ್ತಕಗಳಿಗಾಗಿ ಸಂಪರ್ಕಿಸಿ +91 96064 74296

Send a story