Kannada Author & Books
Pramoda Karanam
Buy original books by Pramoda Karanam online at Pustaka Mane with home delivery across India.
ಲೇಖಕ ಪ್ರಮೋದ ಕರಣಂ (ಜನನ: 01-05-1974) ಮೂಲತಃ ಕಲಬುರಗಿಯವರು. ಬಿ.ಎಸ್.ಸಿ. ಪದವೀಧರರು. ಸದ್ಯ, ಕಲಬುರಗಿಯಲ್ಲಿ ಸಹಕಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸಾಧ್ಯ ಅಸಾಧ್ಯಗಳ ನಡುವೆ’ -ಇವರ ಮೊದಲ ಕಾದಂಬರಿ.