ರಾಗದೀಪ | Raga Deepa

ರಾಗದೀಪ | Raga Deepa

by Anubelle · Novel

ಮುಖಬೆಲೆ (MRP) ₹140.00
ಬೆಲೆ (Price) ₹112.00
ರಿಯಾಯಿತಿ (Discount) 20%
Order on WhatsApp
Currently out of stock.

About
ಬೇಕಾಗಿದ್ದಾಳೆ!
ಆಕರ್ಷಕ ನಿಲುವಿನ, ಬಿಳಿ ಚೆಹರೆಯ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.... ಮೊದಲು ಬಂದವರಿಗೆ ಆದ್ಯತೆ.
ದಿನಪತ್ರಿಕೆಯ ಕೊನೆಯ ಪುಟದಲ್ಲಿ ಮೂಡಿದ್ದ ಜಾಹೀರಾತು ಓದಿಕೊಂಡ ಆಶಿಕಾ, ಜಾಹೀರಾತು ನೀಡಿದವನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾಳೆ. ಶ್ರೀಮಂತ ಯುವಕನ ಭಾವನೆಗಳನ್ನು ಗೊಂದಲದಲ್ಲಿ ತಳ್ಳಿ, ಹೆಣ್ಣು ಅಮಾಯಕಳಲ್ಲ ಎಂದು ತೋರಿಸಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾಳೆ. ಆದರೆ ರಾಗದೀಪ ಎಸ್ಟೇಟ್ ಗೆ ಬಂದ ಮೇಲೆ ನಡೆದಿದ್ದೇನು? ಇದು ಕುತೂಹಲ ಭರಿತ ಕಾದಂಬರಿ.

Details
ISBN 13
978-81-910845-7-3
Publication Date
2010
Pages
240
Weight
300 grams
Dimensions
20.5 × 0.6 × 13.2 cm
Publisher
Roopa Prakashana
Author
Anubelle
Language
Kannada
Binding
Paperback
Category
Novel

You may also like