ಖ್ಯಾತ ಕತೆಗಾರ ಹಾಗೂ ವಿಮರ್ಶಕರಾಗಿರುವ ಹಳೆಮನೆ ರಾಜಶೇಖರರವರು ಈ ಕೃತಿಯಲ್ಲಿ ಅನುಭವಗಳನ್ನು ಕಟ್ಟಿದ ಬಗೆ, ಆಡುಮಾತಿನಲ್ಲೇ ನೀಡಿದ ನಿರೂಪಣಾ ಶೈಲಿ, ರೈತಾಪಿ ಬದುಕಿನ ನೈಜ ಕಥನಗಳು ಓದುಗನ ಮನವನ್ನು ಬಹುಬೇಗ ಸೆಳೆಯುತ್ತವೆ. ಹಳ್ಳಿಯ ಜನ ಸಮುದಾಯದ ಬಾಂಧವ್ಯಗಳ ಬಗೆಗೆ ಓದಿನ ಬಳಿಕವೂ ಆಳವಾಗಿ ವಿಶ್ಲೇಷಿಸುವಂತೆ ಓದುಗರನ್ನು ಪ್ರೇರೆಪಿಸುತ್ತದೆ.
You may also like
Chemistry
MTG JEE Main Chemistry chapterwise-topicwise solutions
₹900
Fiction
Miracle Of Mindfulness | ಮಿರಾಕಲ್ ಆಫ್ ಮೈಂಡ್ ಫುಲ್ ನೆಸ್