Nagu Yendide Manjina Bindu

Nagu Yendide Manjina Bindu | ನಗು ಎಂದಿದೆ ಮಂಜಿನ ಬಿಂದು

Nagu Yendide Manjina Bindu | ನಗು ಎಂದಿದೆ ಮಂಜಿನ ಬಿಂದು

₹210 ₹168 20% OFF

You save ₹42 (20%)

Order on WhatsApp

Estimated delivery by 29 Sep 2026

Will be delivered to at cost of
Language
Binding
180 grams
Weight
21.6 × 1 × 14 cm
Dimensions
978-93-483558-1-2
ISBN 13
2024
Publication Date
168
Pages
Author
Category

About

ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದ ಸೌಭಾಗ್ಯಳಿಗೆ ವಾದ್ಯ ಸಂಗೀತದಲ್ಲಿ ಅಪಾರ ಆಸಕ್ತಿ. ಅವಕಾಶ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾಳೆ. ಅಲ್ಲಿ ಪತ್ರಿಕೆಯ ಜಾಹೀರಾತು ನೋಡಿ ಸಂದರ್ಶನಕ್ಕೆ ಹೋಗುತ್ತಾಳೆ. ಅವಳು ಆಯ್ಕೆಯಾಗಿ ಹಾಡಬೇಕಿರುವುದು ಪಬ್ ಒಂದರಲ್ಲಿ. ಒಂದೆಡೆ ಬಡತನ ಇನ್ನೊಂದೆಡೆ ಅವಕಾಶ. ಕೊನೆಗೂ ಅಲ್ಲಿ ಸೇರುತ್ತಾಳೆ. ಅವಳ ಬದುಕಿನಲ್ಲಿ ಮಂಜಿನ ಬಿಂದುವಾಗಿ ಕಾಣಿಸಿಕೊಳ್ಳುವವನು ಶ್ರೀಮಂತ ಆ ಪಬ್ ನ ಗಿರಾಕಿ ಸಂಕರ್ಷ. ಅವಳ ಕನಸು ಸಾಕಾರಗೊಳ್ಳುತ್ತದೆಯೇ? ಉತ್ತರ ಇದೆ ಇಲ್ಲಿ.

You may also like