ಕುಡ್ಪಲ್ ಭೂತ | Kudpal bhoota
Order on WhatsApp
Currently out of stock.
No payment for notify me — we’ll message you when it’s back.
About
ಹೂಂ ಭೂತ! ಗೆಜ್ಜೆಯ ಸದ್ದು ಕೇಳ್ತಾ ಇತ್ತು. ನಾನು ಗಡ್ಡೆ ಪುಣಿಯಲ್ಲಿ ನಡ್ಕೊಂಡು ಬರ್ತಾ ಇದ್ದೆ. ಶುರುವಿಗೆ ಗೊತ್ತಾಗ್ಲಿಲ್ಲ. ಆಮೇಲೆ ಯಾರೋ ಹೆಂಗಸುಂತ ಗೊತ್ತಾಯ್ತು. ಸುಮಾರು ದೂರ ಬಂದಾಗ ನನ್ನನ್ನು ಕರೆದ ಹಾಗಾಯ್ತು. ಹಿಂತಿರುಗಿದೆ. ಬೀಡಿ ಉಂಟಾ ಕೇಳಿತು. ಹೌದು ಅಂದು ಬೀಡಿ ಕಟ್ಟು ತೆಗೆದು ಒಂದು ಕೊಟ್ಟೆ. ಬೀಡಿ ಕೈಯಲ್ಲಿಟ್ಟರೆ ಕೆಳಗೆ ಬಿಟ್ಟು. ಕೈ ತೂತಾಗಿತ್ತು. ಹೆಕ್ಕಿಕೊಡಲು ಬಾಗಿದಷ್ಟೇ ಬೆನ್ನಿಗೆ ಗುದ್ದು ಬಿತ್ತು. ಆಮೇಲೆ ಗೆಜ್ಜೆ ಸದ್ದು ಮಾಯವಾಯಿತು. ಕುತೂಹಲ ಭರಿತ ಕಾದಂಬರಿ ಕುಡ್ಪಲ್ ಭೂತ.