Accident

ಆಕ್ಸಿಡೆಂಟ್ | Accident

ಆಕ್ಸಿಡೆಂಟ್ | Accident

₹130 ₹104 20% OFF

You save ₹26 (20%)

Order on WhatsApp

Estimated delivery by 29 Sep 2026

Will be delivered to at cost of
Language
Binding
200 grams
Weight
18.1 × 0.5 × 11.3 cm
Dimensions
988025893300011
ISBN
2026
Publication Date
96
Pages
Publisher
Author
Category

About

ಮೆಡಿಕಲ್ ಕಾಲೇಜಿನಲ್ಲಿ ಅನ್ಯಥಾ ಇಬ್ಬರು ವಿದ್ಯಾರ್ಥಿಗಳನ್ನು ಅತ್ಯಾಚಾರ ಮಾಡಿದ್ದಾರೆನ್ನುವ ಆರೋಪದ ಮೇಲೆ ಡಿಬಾರ್ ಮಾಡಲಾಗುತ್ತದೆ. ಆರೋಪ ಮಾಡಿದವಳು ಸ್ಟಾಫ್ ಎಂದು ನಂಬಿಸಿ ಅವಳ ದೂರಿನ ಅನ್ವಯ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಅದು ಸತ್ಯವಲ್ಲ. ಅದರ ಹಿನ್ನಲೆ ಬೇರೆಯೇ ಇದೆ. ಮುಂಬೈನ ರೌಡಿಯೊಬ್ಬನ ಕೈವಾಡವಿರುವುದು ಖಚಿತವಾಗಿದೆ. ಆತ ಯಾರು? ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನೇಕೆ ಗುರಿಯಾಗಿಸಿದ? ಇದು ಸಸ್ಪೆನ್ಸ್ ಸಾಮಾಜಿಕ ಕಾದಂಬರಿ .

You may also like