Dr Sathyanarayana Bhat P

Dr Sathyanarayana Bhat P

ಡಾ. ಸತ್ಯನಾರಾಯಣ ಭಟ್ ಪಿ. ಅವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳ್ಳಮಂಜದವರು.  ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಹಾಗೂ ಚಿನ್ನದ ಪದಕ ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿ. 1980ರಲ್ಲಿ  ಸಸ್ಯಶಾಸ್ತ್ರದಲ್ಲಿ ಪಿಹೆಚ್ .ಡಿ ಪದವಿ. ಅಂಕಣ ಬರಹಗಳನ್ನು ಸೇರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ಧಾರೆ. ಅವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ.

ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು ವಿಶ್ವದ ಹದಿನಾರು ದೇಶಗಳಲ್ಲಿ ಸಸ್ಯ ಮತ್ತು ಜೀವ ಜಾಲ ಪ್ರಭೇದ, ಜನಜೀವನವನ್ನು ಅಧ್ಯಯನ ಮಾಡಿದ್ದಾರೆ. `ಆಯುರ್ವೇದ ಪಿತಾಮಹ : ಪಿ ಟಿ ಕೆ ನಂಬೀಶನ್’ ಅವರ ಬದುಕು ಸಾಧನೆ ಕುರಿತ ಕೃತಿ ಬರೆದಿದ್ಧಾರೆ.

Books By Dr Sathyanarayana Bhat P