ಕವಯತ್ರಿ ಸುಧಾ ನಾಗೇಶ್ ಅವರು ಮೂಲತಃ ಮಂಗಳೂರಿನವರು. ‘ಶಾರದಾವಾಣಿ’ ಹಸ್ತಪತ್ರಿಕೆಯ ಸಂಪಾದಕಿ. ’ಮೂಡಲಮನೆ -ಹನಿ ಕವನಗಳು, ಹೃದಯರಾಗ, ಮಿನಿ ಎನ್‌ಸೈಕ್ಲೋಪೀಡಿಯ, ಹೀಗೆ ಸುಮ್ಮನೆ – ಹಾಸ್ಯ ಬರಹ, ಶಾರದಾವಾಣಿ – ಸಂಪಾದಿತ ಕೃತಿಗಳು. ’ಚುಟುಕಶ್ರೀ ಪ್ರಶಸ್ತಿ, ಹಾಸ್ಯ ಸರ್ಧೆಯಲ್ಲಿ ಬಹುಮಾನ, ಬೋಧನೋಪಕರಣ ಸರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ.