Rajeeva Narayana Nayaka

Rajeeva Narayana Nayaka

ಲೇಖಕ ರಾಜೀವ ನಾರಾಯಣ ನಾಯಕ ಅವರು ಮುಂಬೈ ಕನ್ನಡಿಗ. ಬರವಣಿಗೆಯ ಮೇಲೆ ಹಿಂದಿನಿಂದಲೂ ಆಸಕ್ತಿ ಬೆಳೆಸಿಕೊಂಡು ಬಂದಿದ್ದು, ಇವರು ರಚಿಸಿದ ಕತೆಗಳು ಹಲವಾರು ಕಥಾಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅವೆಲ್ಲವನ್ನೂ ಸೇರಿಸಿ ʻಗುರ್ಬಾಣಕ್ಕಿʼ ಮತ್ತು ‌ʻಲಾಸ್ಟ್‌ ಲೋಕಲ್ ಲೋಸ್ಟ್ ಲವ್‌ʼ ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ.  ಸಾಹಿತ್ಯದ ಜೊತೆ ರಂಗಭೂಮಿ ಇವರ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದೆ.

 

Books By Rajeeva Narayana Nayaka