Pramoda Karanam

Pramoda Karanam

ಲೇಖಕ ಪ್ರಮೋದ ಕರಣಂ (ಜನನ: 01-05-1974) ಮೂಲತಃ  ಕಲಬುರಗಿಯವರು. ಬಿ.ಎಸ್.ಸಿ. ಪದವೀಧರರು. ಸದ್ಯ, ಕಲಬುರಗಿಯಲ್ಲಿ ಸಹಕಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸಾಧ್ಯ ಅಸಾಧ್ಯಗಳ ನಡುವೆ’ -ಇವರ ಮೊದಲ ಕಾದಂಬರಿ.

Books By Pramoda Karanam