Padmalaya Nagaraja

Padmalaya Nagaraja

ಬಹುಮುಖ್ಯ ಸಂಸ್ಕೃತಿ ಚಿಂತಕರು, ಅಪರೂಪದ ಸಂಶೋಧಕರು, ಎಲ್ಲಕ್ಕಿಂತ ಮುಖ್ಯವಾಗಿ ಅಚಲಮಾರ್ಗಿಗಳು ಮತ್ತು ಅಪೂರ್ವ ತತ್ವಸಾಧಕರು ಪದ್ಮಾಲಯ ನಾಗರಾಜ್. ‘ಅಚಲ ಗುರು ಮಾರ್ಗ’ ಅವರ ಮಹತ್ವಪೂರ್ಣ ಕೃತಿ. ಕನ್ನಡ ಮತ್ತು ತೆಲುಗಿನ ಅಚಲ ತತ್ವಪದಗಳನ್ನು ಸಂಪುಟಗಳಲ್ಲಿ ಸಂಪಾದಿಸುತ್ತಿದ್ದಾರೆ. ಜೊತೆಗೆ ತಲೆಮಾರು ಕುಟೀರದ ನಾಟಿ ವೈದ್ಯರು.

Books By Padmalaya Nagaraja