Osho

Osho

೧೯೬೦ರ ದಶಕದಿಂದ ಆಚಾರ್ಯ ರಜನೀಶ’ ಎಂದು, ೧೯೭೦ರ ದಶಕ ಹಾಗು ೧೯೮೦ರ ದಶಕಗಳಲ್ಲಿ ಭಗವಾನ್ ಶ್ರೀ ರಜನೀಶ್ ಎಂದು, ಮತ್ತು ೧೯೮೯ರಿಂದ osho ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (೧೧ ಡಿಸೆಂಬರ್ ೧೯೩೧ – ೧೯ ಜನವರಿ ೧೯೯೦) ಅಂತರರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಒಬ್ಬ ಭಾರತೀಯ ಅನುಭಾವಿ, ಗುರು ಹಾಗು ಆಧ್ಯಾತ್ಮಿಕ ಶಿಕ್ಷಕರಾಗಿದ್ದರು. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ೧೯೬೦ರ ದಶಕದಲ್ಲಿ ಒಬ್ಬ ಸಾರ್ವಜನಿಕ ಭಾಷಣಕಾರರಾಗಿ ಭಾರತದಾದ್ಯಂತ ಪ್ರಯಾಣ ಮಾಡಿದರು.

Books By Osho