Raghu Samartha

Raghu Samartha

ರಘು ಸಮರ್ಥ್ ಚಿತ್ರ ನಿರ್ದೇಶಕ, ನಾಯಕ ನಟ ಹಾಗೂ ಮೂಲತಃ ರಂಗಭೂಮಿ ಕಲಾವಿದರು. ಸಿನಿಮಾ ಬದುಕಿನ ಕೆಲಸಗಳ ನಡುವೆಯೂ ಬರವಣಿಗೆ ಹವ್ಯಾಸವಿರಿಸಿಕೊಂಡಿರುವ ಇವರು ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಶ್ರೀಮಾನ್ ಶ್ರೀಮತಿ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.

Books By Raghu Samartha