Jayaramachari

Jayaramachari

ಬೆಂಗಳೂರಿನವರು, ನಮ್ಮ ಮೆಟ್ರೋದಲ್ಲಿ ಉದ್ಯೋಗಿಯಾಗಿದ್ದಾರೆ. ಅಡಕಸಬಿ ಅಡ್ಡ ಕ್ಲಬ್ ಹೌಸ್ ಸ್ಥಾಪಕರಾಗಿ, ಓದುಪ್ರೇಮಿಗಳಿಗಾಗಿ “ಓದು ಜನಮೇಜಯ” ಎಂಬ ನಿತ್ಯ ಓದಿನ ಜಾತ್ರೆಯಂತಹ ಕಾರ್ಯಕ್ರಮ ಆರಂಭಿಸಿದವರು. ಅವರು ಬ್ಲಾಗ್ ಬರಹಗಾರರೂ, ಸಿನಿಕರ್ತರೂ ಆಗಿದ್ದು, ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಕೃತಿ: ಕರಿ ಮುಗಿಲ ಕಾಡಿನಲಿ

Books By Jayaramachari