Creative – Pustaka Mane, Karkala
ಇಂದಿರಾಜಾನಕಿ ಎಸ್. ಶರ್ಮ ಪ್ರಖ್ಯಾತ ಲೇಖಕಿ, ತಾಳಮದ್ದಳೆ ಅರ್ಥಧಾರಿ, ಹಾಗೂ ದೇರಾಜೆ ಸೀತಾರಾಮಯ್ಯನವರ ಪುತ್ರಿ. ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರು ಕನ್ನಡದಲ್ಲಿ ಎಂ.ಎ ಪದವೀಧರರು.
ಕೃತಿಗಳು: ರಾಮ ಸಾಂಗತ್ಯ, ಕಲ್ಲೊಳಗೆ ಕತೆ ಹುಟ್ಟಿ.
Qty
Username or email *
Password *
WhatsApp us