ಗೌರ್ ಗೋಪಾಲ್ ದಾಸ್ (ಐಎಎಸ್ಟಿಲ: ಗೌರ-ಗೋಪಾಲ ದಾಸ) ಒಬ್ಬ ಭಾರತೀಯ ಸನ್ಯಾಸಿ, ಜೀವನಶೈಲಿ ತರಬೇತುದಾರ, ಪ್ರೇರಕ ಭಾಷಣಕಾರ ಮತ್ತು ಮಾಜಿ ಎಲೆಕ್ಟ್ರಿಕಲ್ ಇಂಜಿನಿಯರ್. ಅವರು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಅಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗೌರ್ ಗೋಪಾಲ್ ದಾಸ್ ಅವರು ಭಾರತದ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ವಾಂಬೋರಿ ಪಟ್ಟಣದಲ್ಲಿ ಜನಿಸಿದರು. ಅಂತೆಯೇ ಅವರು ಪುಣೆಯ ಕುಸ್ರೊ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮತ್ತು ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಪದವಿ ಪಡೆದಿದ್ದಾರೆ.
ಫೆಬ್ರವರಿ ೨೦೧೬ ರಲ್ಲಿ, ರೋಟರಿ ಇಂಟರ್ನ್ಯಾಷನಲ್ “ಸೂಪರ್ ಅಚೀವರ್ ಅವಾರ್ಡ್ ‘೧೬” ರೋಟರಿ ಕ್ಲಬ್, ಮುಂಬೈ.
ಜೂನ್ ೨೦೧೭ ರಲ್ಲಿ ಯೂಟ್ಯೂಬ್ನಿಂದ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ.
ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ದನ್ವೀರ್ ಕರ್ಣ ಪ್ರಶಸ್ತಿ .
ಪುಣೆಯ ಎಂಐಟಿ ವಿಶ್ವ ಶಾಂತಿ ವಿಶ್ವವಿದ್ಯಾಲಯದ ಆದರ್ಶ ಯುವ ಆಧ್ಯಾತ್ಮಿಕ ಗುರು ಪ್ರಶಸ್ತಿ .
ಅಕ್ಟೋಬರ್ ೨೦೧೮ ರಲ್ಲಿ ಯೂಟ್ಯೂಬ್ನಿಂದ ಯೂಟ್ಯೂಬ್ ಗೋಲ್ಡ್ ಪ್ಲೇಬಟನ್ .
ಅಕ್ಟೋಬರ್ ೨೦೧೮ ರಲ್ಲಿ ಭಾರತ್ ನಿರ್ಮನ್ ಫೌಂಡೇಶನ್ ನೀಡಿದ ಗಾಂಧಿ ಶಾಂತಿ ಪ್ರಶಸ್ತಿ .
ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಿಂದ ಡಾಕ್ಟರ್ಸ್ ಆಫ್ ಲೆಟರ್ಸ್ ( ಡಿಲಿಟ್ ) .
೨೦೧೮-೨೦೧೯ ರಲ್ಲಿ ಬ್ರ್ಯಾಂಡ್ ವಿಷನ್ ಅವರಿಂದ ಅಸಾಧಾರಣ-ಆಧ್ಯಾತ್ಮಿಕ ನಾಯಕ ಪ್ರಶಸ್ತಿ .
ಫೆಬ್ರವರಿ ೨೦೧೯ ರಲ್ಲಿ ಭಾರತದ ಕೈಜೆನ್ ಇನ್ಸ್ಟಿಟ್ಯೂಟ್ ನೀಡಿದ ಐಎಂಎಐ ಪ್ರಶಸ್ತಿ
ಏಪ್ರಿಲ್ ೨೦೧೯ ರಲ್ಲಿ ಶಿರೋಮಣಿ ಸಂಸ್ಥೆಯಿಂದ ಭಾರತ್ ಶಿರೋಮಣಿ ಪ್ರಶಸ್ತಿ .
ಮೇ ೨೦೧೯ ರಲ್ಲಿ ಎನ್ಆರ್ಐ ವೆಲ್ಫೇರ್ ಸೊಸೈಟಿಯಿಂದ ಮಹಾತ್ಮ ಗಾಂಧಿ ನಾಯಕತ್ವ ಪ್ರಶಸ್ತಿ.
ಫೆಬ್ರವರಿ ೨೦೨೩ ರಲ್ಲಿ, ಗೌರ್ ಗೋಪಾಲ್ ದಾಸ್ ಅವರು ಬರೆದಿರುವ “ಎನರ್ಜೈಸ್ ಯುವರ್ ಮೈಂಡ್: ಎ ಮಾಂಕ್ಸ್ ಗೈಡ್ ಟು ಮೈಂಡ್ಫುಲ್ ಲಿವಿಂಗ್” ಎಂಬ ಪುಸ್ತಕಕ್ಕೆ ಅವರಿಗೆ ಏಷ್ಯಾದ ಪ್ರತಿಷ್ಠಿತ “ಗೋಲ್ಡನ್ ಬುಕ್ ಅವಾರ್ಡ್ಸ್” ದೊರಕಿತು
೧ ಜನವರಿ ೨೦೦೩ – ಪುನರುಜ್ಜೀವನ [೧೧]
೮ ಅಕ್ಟೋಬರ್ ೨೦೧೮ – ಜೀವನದ ಅದ್ಭುತ ರಹಸ್ಯಗಳು: ನಿಮ್ಮ ಜೀವನದಲ್ಲಿ ಸಮತೋಲನ ಮತ್ತು ಉದ್ದೇಶವನ್ನು ಹೇಗೆ ಕಂಡುಹಿಡಿಯುವುದು.[೧೨]
೬ ಫೆಬ್ರವರಿ ೨೦೨೦ – ಸನ್ಯಾಸಿಗಳ ಮಾರ್ಗ: ಶಾಂತಿ, ಉದ್ದೇಶ ಮತ್ತು ಶಾಶ್ವತ ಸಂತೋಷಕ್ಕೆ ನಾಲ್ಕು ಹಂತಗಳು.[೧೩]
೧೭ ಜನವರಿ ೨೦೨೩ – ಎನರ್ಜೈಸ್ ಯುವರ್ ಮೈಂಡ್: ಎ ಮಾಂಕ್ಸ್ ಗೈಡ್ ಟು ಮೈಂಡ್ಫುಲ್ ಲಿವಿಂಗ್.[೧೪]