ದುರ್ಜೊಯ್ ದತ್ತ ಒಬ್ಬ ಭಾರತೀಯ ಕಾದಂಬರಿಗಾರ. ಅವರು ಕಿರುತೆರೆ ಮತ್ತು ಚಲನಚಿತ್ರ ಬರೆಯುತ್ತಾರೆ.ಅವರು ಚಾನೆಲ್ ವಿ ನಲ್ಲಿ “ಸದ್ದ ಹಕ್ ಮತ್ತು ಮಿಲಿಯನ್ ಡಾಲರ್ ಗರ್ಲ್” ಮತ್ತು ಸ್ಟಾರ್ ಪ್ಲಸ್ ನಲ್ಲಿ “ಏಕ್ ವೀರ್ ಕಿ ಅರ್ದಾಸ್ … ವೀರ” ಎಂಬ ಕಿರುತೆರೆಗಲಳ್ನ್ನು ಬರೆಯುತ್ತಾರೆ. ಅವರು ದೆಹಲಿ ಇಂಜಿನಿಯರಿಂಗ್ ಕಾಲೇಜು ಪದವಿಯನ್ನು ನಂತರ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಮತ್ತು ಫ್ರಾಂಕ್ಫರ್ಟ್ ಸ್ಕೂಲ್ ಆಫ್ ಫೈನಾನ್ಸ್ ಎಂಡ್ ಮ್ಯಾನೇಜ್ಮೆಂಟ್ ನಲ್ಲಿ PGDM ಇನ್ ಮಾರ್ಕೆಟಿಂಗ್ ಮಾಡಲು ಹೋದರು. ಇವರು ತನ್ನ ಸಹಪಾಟಿಯೊಂದಿಗೆ ‘ಗ್ರೆಪವೈನ್ ಇಂಡಿಯಾ ಪಬ್ಲಿಷರ್ಸ್’ ಸ್ಥಾಪಿಸಿದ್ದರೆ. ಅವರು ಒಂಬತ್ತು ಪುಸ್ತಕಗಳ ಅತ್ಯುತ್ತಮ ಮಾರಾಟವಾದ ಲೇಖಕ. 2009 ರಲ್ಲಿ ಅವರು ‘ದಿ ಟೈಮ್ಸ್ ಆಫ್ ಇಂಡಿಯಾ’ ಮೂಲಕ ಯುವ ಸಾಧಕ ಗುರುತಿಸಲ್ಪಟ್ಟರು.ಅವರ ಮೊದಲ ಕಿರುತೆರೆ ಸದ್ದ ಹಕ್ 2014 ರಲ್ಲಿ ಝೀ ಬೊರೊಪ್ಲುಸ್ ಪ್ರಶಸ್ತಿಗಳು ಮತ್ತು ಇಂಡಿಯನ್ ಟೆಲ್ಲಿ ಪ್ರಶಸ್ತಿಗಳು ಪಡೆದಿದ್ದೆ. ಹಗು 2011 ರಲ್ಲಿ ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್ ಮೂಲಕ ಮಾಧ್ಯಮ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಎರಡು ಯುವ ಸಾಧಕರಲ್ಲಿ ಒಬ್ಬ್ ಎಂದು ಆರಿಸಲಗಿದೆ. ಭಾರತದಾದ್ಯಂತ ಕಾಲೇಜುಗಳಲ್ಲಿ ವಿವಿಧ TEDx ಸಮಾವೇಶಗಳಲ್ಲಿ ಮಾತನಾಡಿದ್ದಾರೆ.
ದುರ್ಜೊಯ್ ದತ್ತ ಅವರು ಮೊದಲ ಗ್ರಂಥ ‘ಒಫಕೊರಸ್, ಐ ಲವ್ ಯು’,(ಸಹ ಲೇಖಕಿ ಮಾನ್ವಿ ಅಹುಜಾ ಜೊತೆ) ಕಾಲೇಜಿನಲ್ಲಿ ಇನ್ನೂ ಇರುವಾಗಲೇ 2008 ರಲ್ಲಿ ಬಿಡುಗಡೆಯಾಯಿತು. ಇದು ದೆಹಲಿ ಇಂಜಿನಿಯರಿಂಗ್ ಕಾಲೇಜು ತನ್ನ ಅನುಭವಗಳನ್ನು ಆಧರಿಸಿತ್ತು. ಪುಸ್ತಕ ವಯಸ್ಸಿನ ಒಂದು ಎಡವಟ್ಟಾದ, ಯುವ, ಅತಿಯಾಗಿ ಹುಡುಗನ ಕಥೆ ಮತ್ತು ಹೇಗೆ ತನ್ನ ಜೀವನ್ನು ದೆಹಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳಲಾನ್ನು ಹೆಗೆ ಕಳೆದರು.
ಆಗಸ್ಟ್ 2009,ತಮ್ಮ ಎರಡನೆಯ ಪುಸ್ತಕವನ್ನು, ಮೊದಲ ಪುಸ್ತಕದ ಮುಂದುವರಿಕೆ ಯಾಗಿ ಸಹ ಲೆಖಕಿ ಮಾನ್ವಿ ಅಹುಜಾ ಅವರ ಹೈದ್ರಾಬಾದ್ ನ ಇನ್ವೆಸ್ಟ್ಮೆಂಟ್ ಬ್ಯಾಂಕ್ ನ ಅನುಭವಗಳನ್ನು ವಿವರಿಸಿದ್ದಾರೆ.ಇದು ವಿವಿಧ ಅತ್ಯುತ್ತಮ ಮಾರಾಟಗಾರ ಪಟ್ಟಿಯಲ್ಲಿ ಚೆನ್ನಾಗಿ ಮಾರಾಟವಗಿದೆ. ಈ ಪುಸ್ತಕದಲ್ಲಿ,’ಒಫಕೊರಸ್, ಐ ಲವ್ ಯು’ರಿಂದ ದೇಬ್ ಮತ್ತು ಅವಂತಿಕಾ ಎರಡು ಪಾತ್ರಗಳು ಮುಂದೆ ನಡೆಸಿತು. 2010,’ಶೀ ಬ್ರೊಕ್ ಅಪ್, ಐ ಡಿಡಂಟ್’ , ತಮ್ಮ ಮೂರನೇ ಪುಸ್ತಕವು ಬಿಡುಗಡೆಯಾಯಿತು. 2010 ರ, ಚಳಿಗಾಲದಲ್ಲಿ ನಾಲ್ಕು ತಿಂಗಳು ಯುರೋಪ್ನಲ್ಲಿ ಇರುವ ಸಂದರ್ಭದಲ್ಲಿ ‘ಒಹ್! ಎಸ್ ಐ ಅಮ್ ಸಿಂಗಲ್’ ಎಂಬ ಪುಸ್ತಕವನ್ನು ಸಹ ಲೇಖಕಿ ನೀತಿ ರಸ್ತಗಿ ಜೊತೆ ಸೆರಿ ಬರೆದಿದ್ದಾರೆ.
2011 ರಲ್ಲಿ,ಅವರು ಯುವ ಲೇಖಕರಿಗೆ ವೇದಿಕೆಯನ್ನು ಸೃಷ್ಟಿಸುವ ದೃಷ್ಟಿಯಿಂದ ‘ಗ್ರೆಪವೈನ್ ಇಂಡಿಯಾ ಪಬ್ಲಿಷರ್ಸ್’ ಸಹ ಸ್ಥಾಪಿಸಲಾಯಿತು.
ತನ್ನ ಐದನೇ ಪುಸ್ತಕ,’ಯು ವರ್ ಮೈ ಕ್ರಶ್’, ಸೆಪ್ಟೆಂಬರ್ 2011, ‘ಗ್ರೆಪವೈನ್ ಇಂಡಿಯಾ ಪಬ್ಲಿಷರ್ಸ್’ ರಲ್ಲಿ ಪ್ರಕಟಿಸಿದರು. ಇದು ನಂ 3 ನೇ ಸ್ಥಾನವನ್ನು ಹಿಂದೂಸ್ತಾನ್ ಟೈಮ್ಸ್ ಬೆಸ್ಟ್ ಸೆಲ್ಲರ್ ಮತ್ತು ಸತತ ಮೂರು ವಾರಗಳ ಕಾಲ ಅಲ್ಲಿಯೇ ಉಳಿದಿತ್ತು.