Dr Amresh Nugadoni

Dr Amresh Nugadoni

ಕನ್ನಡ ಕಥೆಗಾರರಾದ ಪ್ರೊ. ಅಮರೇಶ ನುಗಡೋಣಿಯವರು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ‘ ನುಗಡೋಣಿ’ ಯಲ್ಲಿ ೦೨.೦೬.೧೯೫೯ರಲ್ಲಿ ಜನಿಸಿದರು. ಎಂ.ಎ., ಪಿಎಚ್.ಡಿ ಪದವೀಧರರು. ಪ್ರಸ್ತುತ ಹೊಸಪೇಟೆಯಲ್ಲಿ ವಾಸವಾಗಿದ್ದಾರೆ.
ಕಥೆಗಾರರು, ಕಾದಂಬರಿಕಾರರು, ನಿವೃತ್ತ ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Books By Dr Amresh Nugadoni