Devika Nagesh

Devika Nagesh

ಕಥೆಗಾರ್ತಿ, ಕವಯತ್ರಿ ದೇವಿಕಾ ನಾಗೇಶ್ಅವರು 1962 ಮೇ 29 ರಂದು ಹಾಸನ ಜಿಲ್ಲೆಯ ಬೇಲುರು ತಾಲ್ಲೂಕಿನ ಹಸುರುಗುಡ್ಡದಲ್ಲಿ ಜನಿಸಿಸದರು. ಸ್ವಯಂ ಸೇವಾಸಂಸ್ಥೆಯಲ್ಲಿ ಸಮಾಜಸೇವಕರಾಗಿದ್ದ ಅವರು ಸಾಹಿತ್ಯದಲ್ಲೂ ಆಸಕ್ತರು. ಮುಸ್ಸಂಜೆ (ಕಾವ್ಯ) ಎದೆಗು ಮುಳ್ಳುಗಳು (ಕಥಾ ಸಂಕಲನ), ಸಾರಾ ಅಬೂಬಕ್ಕರ್ (ಜೀವನ ಚರಿತ್ರೆ) ಕೃತಿಗಳನ್ನು ರಚಿಸಿದ್ದಾರೆ..

Books By Devika Nagesh