Ambika Subramanya

Ambika Subramanya

ಲೇಖಕಿ ಅಂಬಿಕಾ ಸುಬ್ರಹ್ಮಣ್ಯ ಅವರು ಓದಿದ್ದು ಬಿಕಾಂ. ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಧಾರಾವಾಹಿಗಳಿಗೆ ಸಂಭಾಷಣೆಯನ್ನು ಬರೆಯುತ್ತಿದ್ದು, ಅನೇಕ ಟೆಲಿವಿಷನ್ ನೆಟ್ವರ್ಕ್ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
‘ಸ್ವಾತಂತ್ರ್ಯವೀರ ಸಾವರ್ಕರ್’, ‘ಮಾನವತೆಯ ಅಬ್ದುಲ್ ಕಲಾಂ’, ‘ತರುಣ ರಾಮಾಯಣ’, ‘ಭಾರತ ಸೇನೆಯ ಪರಮವೀರರು’ ಇವು ಪ್ರಮುಖ ಕೃತಿಗಳು.

Books By Ambika Subramanya