Description
ವ್ಯಕ್ತಿ ಪರಿಚಯ
ಹೆಸರು: ಶ್ರೀಮತಿ ತಾರಿಣಿ ಚಿದಾನಂದ
ವಿಳಾಸ: 3004, ಉದಯರವಿ, 5ನೇ ಮೈನ್
12ನೇ ಕ್ರಾಸ್, ವಿ.ವಿ.ಪುರಂ, ಮೈಸೂರು-570 002
ದೂರವಾಣಿ: 0821-2511707.
ಜನನ: ದೇವಂಗಿ ರಾಮಣ್ಣಗೌಡರ ಮನೆ, ಶಿವಮೊಗ್ಗೆ, ದಿನಾಂಕ: ಫೆಬ್ರವರಿ 6, 1945.
ತಾಯಿ: ಡಿ. ಆರ್. ಹೇಮಾವತಿ
ತಂದೆ: ಕೆ.ವಿ. ಪುಟ್ಟಪ್ಪ
ಸೋದರರು: ಪೂರ್ಣಚಂದ್ರ ತೇಜಸ್ವಿ, ಮತ್ತು ಕೋಕಿಲೋದಯ ಚೈತ್ರ
ಸೋದರಿ: ಇಂದುಕಲಾ (ಇವರೆಲ್ಲರ ಕೊನೆಯ ತಂಗಿ ತಾರಿಣಿ)
ವಿದ್ಯಾಭ್ಯಾಸ: ನಾಲ್ಕನೆಯ ತರಗತಿಯವರೆಗೆ: ಮನೆಯಲ್ಲಿ ಕಲಿಕೆ
ಸರಕಾರಿ ಬಾಲಕಿಯರ ಮಾಧ್ಯಮಿಕ ಶಾಲೆ : 5 ರಿಂದ 7ನೇ ತರಗತಿ
ಮಹಾಜನ ಫ್ರೌಢಶಾಲೆ : 8 ರಿಂದ 10ನೇ ತರಗತಿ
ಮಹಾರಾಣಿ ಕಾಲೇಜು : ಪಿ.ಯು.ಸಿ ಮತ್ತು ಬಿ.ಎಸ್ಸಿ. (ಗೃಹವಿಜ್ಞಾನ)
ಲಲಿತಕಲಾ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ: ಬಿ. ಮ್ಯೂಸಿಕ್;
ಎಮ್. ಮ್ಯೂಸಿಕ್ (ಮೊದಲನೆ ಸ್ಥಾನ ಮತ್ತು ಕರ್ನಾಟಕ ಸರಕಾರದ ಬಹುಮಾನ)
ಹವ್ಯಾಸಗಳು: 1. ಸಂಗೀತ (ವೀಣೆ)
2. ಹೊಲಿಗೆ
3. ಕಸೂತಿ
4. ರಂಗೋಲಿ
5. ಬರವಣಿಗೆ
ಮದುವೆ: 1973ರಲ್ಲಿ – ಡಾ. ಕೆ. ಚಿದಾನಂದ ಗೌಡ (ಕೊಳಂಬೆ ಪುಟ್ಟಣ್ಣ ಗೌಡರ ಮಗ)
ಮಕ್ಕಳು: ಮಗಳು ಪ್ರಾರ್ಥನಾ (1974) (ಈಗ ಪತಿ ಕಿಶೋರ್ ಅವರೊಡನೆ ಅಮೇರಿಕಾದಲ್ಲಿ ವಾಸ)
ಮೊಮ್ಮಕ್ಕಳು: ಸ್ಮಯ (2005), ಅನ್ಯೂನ್ (2012)
ಸಾಹಿತ್ಯ ಕೃತಿಗಳು:
ಪುಸ್ತಕಗಳು: 1. ಮಗಳು ಕಂಡ ಕುವೆಂಪು
2. ಮಗಳು ಕಂಡ ಹೇಮಾವತಿ ಕುವೆಂಪು (ಮುಂದಿನ ಕೃತಿ)
ಪ್ರಶಸ್ತಿಗಳು: 1. 2008 : ಸಮಾಜ ಸಂಪರ್ಕ ವೇದಿಕೆ, ಬೆಂಗಳೂರು ಇವರು ನೀಡಿದ ‘ಕುವೆಂಪು ಪ್ರಶಸ್ತಿ’
2. 2008 : ಶ್ರೀಮತಿ ಸಾವಿತ್ರಮ್ಮ ದೇಜಗೌ ಮಹಿಳಾ ಸಾಹಿತ್ಯ ಪ್ರಶಸ್ತಿ, ಮೈಸೂರು
ಇತರ ಬರಹಗಳು : 1. ‘ಮಗಳ ಕಣ್ಣಲ್ಲಿ ಮಹಾಕವಿ’, ತರಂಗ ವಾರಪತ್ರಿಕೆ (2003).
2. ‘ನಾ ಕಂಡಂತೆ ನನ್ನ ತಂದೆಯವರು’, ವಿವೇಕಪ್ರಭ, ಶ್ರೀರಾಮಕೃಷ್ಣ ಆಶ್ರಮ ಪ್ರಕಟಣೆ (2005)
3. ಮಗಳು ಕಂಡ ಕುವೆಂಪು : ವಿಭಾಗ; ಕಸ್ತೂರಿ ಮಾಸಪತ್ರಿಕೆ (2007).
ಸಂದರ್ಶನ ಕಾರ್ಯಕ್ರಮಗಳು: 1. ಮೈಸೂರು ಆಕಾಶವಾಣಿ (1998)
2. ಭದ್ರಾವತಿ ಆಕಾಶವಾಣಿ (2001, 2003, 2004)
3. ಉದಯ ಟಿ.ವಿ. (ರಸಋಷಿ ಕುವೆಂಪು ಕುರಿತು ಸಂದರ್ಶನ)
ವಿದೇಶ ವಾಸ: ನ್ಯೂಯಾರ್ಕ್ ನಗರ, ಅಮೇರಿಕಾ (1981-1989)
ವಿದೇಶ ಕಾರ್ಯಕ್ರಮ: ವರ್ಜೀನಿಯಾ ಕನ್ನಡ ಸಂಘ, ಅಮೇರಿಕಾ (2008)
Reviews
There are no reviews yet.