Shishira Hegade

Shishira Hegade

ಶಿಶಿರ್‌ ಹೆಗಡೆ ಅವರು ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಯಕ್ಷಗಾನ ಕುಟುಂಬದ ಹಿನ್ನೆಲೆಯುಳ್ಳವರು.  ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು  ಓದಿದ್ದು ಇಂಜಿನಿಯರಿಂಗ್. ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನವನ್ನು ನೀಡಿದ್ದಾರೆ.  ವೃತ್ತಿಯಲ್ಲಿ ಅಮೆರಿಕಾದ MNC ಯಲ್ಲಿ ಅಸೋಸಿಯೆಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತಿದ್ದಾರೆ.  ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯರಾಗಿದ್ದು. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಅವರ ಹವ್ಯಾಸವಾಗಿದೆ.

Books By Shishira Hegade