R.B GURUBASAVARAJ

R.B GURUBASAVARAJ

ಆರ್. ಬಿ. ಗುರುಬಸವರಾಜ್ ಒಬ್ಬ ಕನ್ನಡ ಬರಹಗಾರ ಮತ್ತು ಶಿಕ್ಷಕ, ಕನ್ನಡದ ಪ್ರಜವಾಣಿ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಸುಧಾ, ಕರ್ಮವೀರ, ವಾರ್ತಾಭಾರತಿ ಮುಂತಾದ ದಿನಪತ್ರಿಕೆ ಹಾಗೂ ಮ್ಯಾಗಜಿನ್ ಗಳಲ್ಲಿ 700 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ ಮತ್ತು ಕಳೆದ ಮೂರು ವರ್ಷಗಳಿಂದ ವಾರ್ತಾಭಾರತಿಯಲ್ಲಿ “ತಿಳಿವಿಜ್ಞಾನ” ಎಂಬ ವಿಜ್ಞಾನ ಅಂಕಣವನ್ನು ಪ್ರಕಟಿಸುತ್ತಿವೆ.

 

Books By R.B GURUBASAVARAJ