ಕಥೆಗಾರ ಹಾಗೂ ಅನುವಾದಕರಾದ ಜೆ. ವಿ. ಕಾರ್ಲೊ ಮೂಲತಃ ಹಾಸನದವರು ಮತ್ತು ಅಲ್ಲಿ ನೆಲೆಸಿದ್ದಾರೆ. ಅವರು ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಸಮರ್ಪಕ ಪ್ರಭುತ್ವ ಹೊಂದಿದ್ದಾರೆ. ಅವರ ಅನುವಾದಿತ ಕೃತಿ ‘ಗಾಂಧಿಚೆಂ ಪರ್ಜಳಿಕ್ ಪುಢಾರ್ಪೊಣ್’ 2014ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದುಕೊಂಡಿದೆ.