Ninna Kanna Bimbadi Naanillave...? | ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ...?

Ninna Kanna Bimbadi Naanillave...? | ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ...?

by Anu Belle · Novel

ಮುಖಬೆಲೆ (MRP) ₹135.00
ಬೆಲೆ (Price) ₹108.00
ರಿಯಾಯಿತಿ (Discount) 20%
ಸಾಗಣೆ (Shipping) ₹60.00
Order on WhatsApp

Estimated delivery by 30 Jun 2026


Book details
Author Anu Belle
Category Novel
Language Kannada
Publisher Anu creations
Pages 200
Binding Paperback
Year published 2023
Dimensions 18.2 × 1.2 × 11 cm

About this book
ಹಳ್ಳಿಯಲ್ಲಿ ಕೆಟ್ಟ ಸುದ್ದಿಯೊಂದನ್ನು ಕೇಳಿ ಬೇಸತ್ತ ಡಾಕ್ಟರ್ ಮನ್ವಿತ್, ತನ್ನ ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ರಸ್ತೆಯ ನಡುವೆ ಹುಡುಗಿಯೊಬ್ಬಳ ರಕ್ತಸಿಕ್ತ ದೇಹ ಕಾಣಿಸುತ್ತದೆ. ಅವಳನ್ನು ತಂದು ಉಪಚರಿಸುತ್ತಾನೆ.
ಅವಳ ಆಕರ್ಷಣೆಗೆ ಒಳಗಾಗುವವನು ವಿಹಾನ್. ವಿಹಾನ್ ನನ್ನು ಕಂಡು ಬೆದರುವ ಹುಡುಗಿ ಅವಳು... ನೇಹಾ.
ಅವನ ಹಿನ್ನಲೆಯನ್ನು ತಿಳಿದುಕೊಳ್ಳುವ ಸಾಹಸ ನೇಹಾಳಿಗೆ. ಇಷ್ಟಕ್ಕೂ ವಿಹಾನ್ ಯಾರು? ವಿಹಾನ್ ಹಾಗೂ ನೇಹಾ ಸಂಬಂಧವೇನು? ನಂದಗಿರಿಯ ದುರಂತ ನಾಯಕ ನಾಯಕಿಯರು ಅವರೇ?
ಕಥೆ ಬೇರೆಯೇ ಇದೆ. ಅವಳು ತನ್ನ ಕಥೆಯನ್ನು ಬಿಚ್ಚಿಡುತ್ತಾಳೆ. ಪ್ರೀತಿ ಪ್ರೇಮ ಅಪಾರ್ಥ ಅಪರಾಧಗಳ ನಡುವೆ ಸಿಲುಕುವ ಮುಗ್ಧ ಹುಡುಗಿಯೊಬ್ಬಳ ಕುತೂಹಲಭರಿತ ಚಿತ್ರಣ ಇಲ್ಲಿದೆ.

You may also like