ಮುರಲಿಯ ನಾದವ ಕೇಳಿ | Muraliya naadava keli
ಮುಖಬೆಲೆ (MRP)
₹60.00
ಬೆಲೆ (Price)
₹48.00
ರಿಯಾಯಿತಿ (Discount)
20%
ಸಾಗಣೆ (Shipping)
₹60.00
Estimated delivery by 30 Jun 2026
Book details
| Author | Anu Belle |
|---|---|
| Category | Novel |
| Language | Kannada |
| Publisher | Madhubun |
| Pages | 116 |
| Binding | Paperback |
| Year published | 2007 |
| Dimensions | 17.4 × 0.1 × 12.1 cm |
About this book
ಅರವಿಂದ್, ನೀವು ಆಸರೆಯಿಲ್ಲದ ನನಗೆ ಬದುಕು ಕಲ್ಪಿಸಿಕೊಟ್ಟ ದೇವರು... - ಇಂಚರಾ
ಅರವಿಂದ್, ನನ್ನ ಬದುಕಿನಲ್ಲಿ ಕ್ರಾಂತಿ ಎಬ್ಬಿಸಿದವರು ನೀವು. ನಾನೇನಿಸಿದಂತೆ ನಿಮ್ಮ ಬಾಳಿನಲ್ಲಿ ನಡೆಯದಿದ್ದರೆ ದಯವಿಟ್ಟು ನನಗೊಂದು ಅವಕಾಶ ಕೊಡಿ - ಲಯ
ಅರವಿಂದ್, ನಿಮಗೆ ನಾನು ಅಂಗವಿಕಲೆ ಅನ್ನೋ ಅನುಕಂಪವೇ ಹೆಚ್ಚಾಗಿದ್ದಾರೆ ದಯವಿಟ್ಟು ನನ್ನನ್ನು ಮರ್ತು ಬಿಡಿ - ಭಾವನಾ
ಸಮಾಜದಲ್ಲಿ ಉನ್ನತ ಸ್ಥಾನ ಮಾನ ಹೊಂದಿರುವ ಯುವಕ ಅರವಿಂದನ ಬದುಕಿನಲ್ಲಿ ಪ್ರವೇಶಿಸಿದ ಮೂವರು ಹುಡುಗಿಯರ ಸುತ್ತ.... ಈ ಪ್ರೇಮ ಕಥನ.